ಇತ್ತೀಚಿಗೆ ಬೈಂದೂರು ಬಂಟರ ಸಂಘದ ಆಶ್ರಯದಲ್ಲಿ ನಮ್ಮ 30 ರ ಸಂಭ್ರಮದ ಮಹಾ ದಾನಿಯಾದ ಡಾ. ಬಗ್ವಾಡಿ ದಿನಕರ್ ಶೆಟ್ಟಿಯವರ (ಯುಎಸ್ಎ) ಕೃಪೆಯಿಂದ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ, ಮಾದರಿ ಹಿ. ಪ್ರಾ. ಶಾಲೆಯ ವಿದ್ಯಾರ್ಥಿಯಾದ ಪ್ರಣೀತದಾಸ್ ಅವರಿಗೆ ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಗೀತಾ ಅವರ ಮೂಲಕ ರೂ. 10,000/- ಚೆಕ್ ಅನ್ನು ಹಸ್ತಾಂತರಿಸಲಾಯಿತು.