ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ 10ನೇ ರಾಂಕ್ ಹೊಂದಿದ ಜ್ಞಾನಿಕ ಸಿ ಶೆಟ್ಟಿಗೆ ಸನ್ಮಾನ


ಈ ಬಾರಿಯ ಪಬ್ಲಿಕ್ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ590 ಅಂಕಗಳನ್ನು ಪಡೆದು ರಾಜ್ಯದಲ್ಲಿ 10ನೇ ರಾಂಕ್ ಹೊಂದಿರುವ ವಕ್ವಾಡಿ ಚಂದ್ರಶೇಖರ್ ಶೆಟ್ಟಿ ಮತ್ತು ಕೋನ್ಕಿ ಹೊಸಿ ಮನೆ ಸರೋಜ ಶೆಟ್ಟಿ ದಂಪತಿಗಳ ಪುತ್ರಿ ಕುಮಾರಿ ಜ್ಞಾನಿಕ ಸಿ ಶೆಟ್ಟಿ ಇವಳನ್ನು ಬೈಂದೂರು ಬಂಟರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಶ್ರೀ ಸಾಲ್ಗದ್ದೆ ಶಶಿಧರ್ ಶೆಟ್ಟಿ ನಗದು ಪುರಸ್ಕಾರ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನೆಲ್ಯಾಡಿ ನಾಡ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪೃಥ್ವಿಶ್ ಎನ್ ಶೆಟ್ಟಿ ಊರಿನ ಪ್ರಮುಖರಾದ ರವಿ ಶೆಟ್ಟಿ ಸಾಲ್ ಗದ್ದೆಶುಭ ಕೋರಿದರು ಸ್ಥಳೀಯರಾದ ನಾರ್ಕಳಿ ಉಮೇಶ್ ಶೆಟ್ಟಿ ,ಗಣೇಶ್ ಶೆಟ್ಟಿ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

About the Author

You may also like these