ಯಳೂರಿನ ರೂಪ ಚಂದ್ರಹಾಸ ಶೆಟ್ಟಿ ಅವರಿಗೆ ಬಂಟರ ಸಂಘ ಬೈಂದೂರಿನ 30ರ ಸಂಭ್ರಮದ ಸನ್ಮಾನ

ಇದರ 30 ರ ಸಂಭ್ರಮದ ಬಾಬ್ತು ಆಯೋಜಿಸಿದ್ದ ನೂತನ ಸದಸ್ಯತ್ವ ನೋಂದಾವಣೆ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಅತೀ ಹೆಚ್ಚು ಸದಸ್ಯತ್ವವನ್ನು ನೋಂದಾಯಿಸಿದ ಯಳೂರಿನ ಶ್ರೀಮತಿ ರೂಪ ಚಂದ್ರಹಾಸ ಶೆಟ್ಟಿ ಇವರಿಗೆ ಈ ದಿನ 30 ರ ಸಂಭ್ರಮದ ಅಧ್ಯಕ್ಷರಾದ ಶ್ರೀ ಶಶಿಧರ ಶೆಟ್ಟಿ ಸಾಲ್ಗದ್ದೆ ಅವರು ತಮ್ಮ ಸ್ವಕಛೇರಿಯಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕುಂದಾಪುರ ಯುವ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಸುನೀಲ್ ಶೆಟ್ಟಿ ಹೇರಿಕುದ್ರು, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಕಾಡೂರು ಶ್ರೀ ಸುರೇಶ್ ಶೆಟ್ಟಿ ಹಾಗೂ ಕುಂದಾಪುರ ಯುವ ಬಂಟರ ಸಂಘದ ಸದಸ್ಯರಾದ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ಅವರು ಸನ್ಮಾನಿಸಿ ಗೌರವ ಸ್ಮರಣಿಕೆ ನೀಡಲಾಯಿತು.

About the Author

You may also like these