ಡಾ ಸಿಂಚನಾ ಎಸ್ ಶೆಟ್ಟಿ ಹೇರoಜಲು ಇವರಿಗೆ 30ರ ಸoಬ್ರಹ್ಮದ ಅತ್ಯುನ್ನತ ಸಾಧಕ ಪ್ರಶಸ್ತಿ

ಡಾ ಸಿಂಚನಾ ಎಸ್ ಶೆಟ್ಟಿ ಹೇರoಜಲು ಇವರಿಗೆ 30 ರ ಸoಬ್ರಹ್ಮದ ಅತ್ಯುನ್ನತ ಸಾಧಕ ಪ್ರಶಸ್ತಿ ಯನ್ನು ಅವರ ಸ್ವಗ್ರಹದಲ್ಲಿ ಈ ದಿನ 30 ರ ಸಂಬ್ರಮದ ಅಧ್ಯಕ್ಷ ಶ್ರೀ ಶಶಿಧರ ಶೆಟ್ಟಿ ಸಾ ಲಗದ್ದೆ ನೀಡಿ ಸನ್ಮಾನಿಸಿದ್ಧರು.

ಹಿರಿಯರಾದ ಗಂಟೆಹೊಳೆ ಶ್ರೀ ನಾರಾಯಣ ಶೆಟ್ಟಿ, ಶ್ರೀ ಜಯಸೀಲಾ ಶೆಟ್ಟಿ ಸದಸ್ಯರು ಶ್ರೀಮತಿ ಶಶಿಕಲಾ ಶೆಟ್ಟಿ ಮೂವತ್ತರ ಸಂಭ್ರಮದ ಸದಸ್ಯರು ಶ್ರೀ ಮಂಜುನಾಥ್ ಶೆಟ್ಟಿ ಹೆರಂಜಲು ಶ್ರೀ ಸದಾಶಿವ ಶೆಟ್ಟಿ ಕಾಲ್ತೋಡು ಶ್ರೀ ಸೀತಾರಾಮ್ ಶೆಟ್ಟಿ ಕಾಲ್ತೋಡು ಶ್ರೀ ಸತ್ಯರ oಜನ್ ಶೆಟ್ಟಿ ಶ್ರೀಮತಿ ಬೇಬಿ ಶೆಟ್ಟಿ ಡಾಕ್ಟರ ಸಿಂಚನ ಇವರ ತಂದೆ ಶ್ರೀ ಶರತ್ ಶೆಟ್ಟಿ ಗುಲ್ವಾಡಿ ತಾಯಿ ಶ್ರೀಮತಿ ನಾಗರತ್ನ ಶೆಟ್ಟಿ ಹಾಗೂ ಅನೇಕ ಸಮಾಜ ಬಾಂಧವರು ಉಪಸ್ಥಿತರಿದ್ದು ಸನ್ಮಾನದ ಕಾರ್ಯದಲ್ಲಿ ತೊಡಗಿಸಿಕೊಂಡರು.

ಶಶಿಧರ್ ಶೆಟ್ಟಿ ಅವರು ಡಾಕ್ಟರ್ ಸಿಂಚನ ಅವರು ಇವಾಗ್ಲೇ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದಿದ್ದಾರೆ ಇನ್ನು ಉನ್ನತ ಮಟ್ಟದ ಸಾಧನೆ ಮಾಡಲಿ ಇನ್ನು ಹೆಚ್ಚಿನ ಶಕ್ತಿ ದೇವರು ಕೊಡಲಿ ಬೈಂದೂರು ಬಂಟರ ಸಮಾಜಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.

About the Author

You may also like these